ನಮ್ಮ ಬಗ್ಗೆ
ನಮ್ಮ ಸೇವೆಗಳು,
ನಮ್ಮಲ್ಲಿ ದೊರಕುವ ಸೌಲಭ್ಯಗಳ ಸಂಕ್ಷಿಪ್ತ ವಿವರಣೆ
ಕರ್ನಾಟಕ ಅತ್ಯಾಧುನಿಕ ವಾಕ್ ಮತ್ತು ಶೃವಣ ಕೇಂದ್ರ
ನೀವು ಉತ್ತಮವಾಗಿ ಮಾತನಾಡಲು ಮತ್ತು ಕೇಳಲು
ಸದಾ ಸಹಕರಿಸುತ್ತೇವೆ

ಕರ್ನಾಟಕ ಅತ್ಯಾಧುನಿಕ ವಾಕ್ ಮತ್ತು ಶೃವಣ ಕೇಂದ್ರ
ಕರ್ನಾಟಕ ಅತ್ಯಾಧುನಿಕ ವಾಕ್ ಮತ್ತು ಶೃವಣ ಕೇಂದ್ರ ಮಕ್ಕಳು, ವಯಸ್ಕರು ಮತ್ತು ಅವರ ಕುಟುಂಬಗಳಿಗೆ ವಾಕ್ ಮತ್ತು ಶೃವಣ ಅಗತ್ಯಗಳನ್ನು ಬೆಂಬಲಿಸುವಲ್ಲಿ ತೊಡಗಿಸಿಕೊಂಡಿದೆ.
ಶೃವಣ ಶಕ್ತಿ ಮಾಪನ
ನಮ್ಮಲ್ಲಿ ಕೈಗೊಳ್ಳುವ ಶೃವಣ ಶಕ್ತಿ ಮಾಪನ ಪರೀಕ್ಷೆಯು ವ್ಯಕ್ತಿಯ ಶೃವಣೇಂದ್ರಿಯ ಸಂವೇದನೆಯ ಮೌಲ್ಯಮಾಪನವನ್ನು ಒದಗಿಸುತ್ತದೆ.


Speech
Speech Therapy focuses on receptive language, or the ability to understand words spoken to you, and expressive language, or the ability to use words to express yourself.
Hearing Aid
At KASHI we are providing world class Hearing Aids for Sale and offering dedicated service after sales.

